Chirayu Critical Care

Emergency Number

9483902922

Ambulance Number

8762891990

General Ward

" Alone we can do so little, together we can do so much"
- Helen keller

Our General Ward

Ours is a 8 bedded General ward which cater to patient who need care with less intensity than the HDU. The ward accommodates patients with various medical conditions spanning from acute illness, post operation recovery to chronic illness and palliative care.

The nurses in the general ward provide continuous medical monitoring and observation including vital signs, medication administration, diagnostic listing. Doctors also intervien in time of need.

We also have 3 special rooms, where continuous monitoring is done the doctors and the staff nurse.

There are 1 Deluxe room, 1 Semi Special room and 1 Special room.

ನಮ್ಮ ಆಸ್ಪತ್ರೆಯಲ್ಲಿ 8 ಹಾಸಿಗೆ ಉಳ್ಳ ಸಾಮಾನ್ಯ ವಿಭಾಗ ಇದೆ. ಇದರಲ್ಲಿ ರೋಗಿಗಳು ಹದು ಗಿಂತ ಕಡಿಮೆ ಪ್ರಮಾಣದಲ್ಲಿ ಚಿಕಿತ್ಸೆ ಪಡೆಯಲು ಸಹಾಯ ಇರುತ್ತದೆ.
ಈ ವಿಭಾಗವು ಅನೇಕ ರೀತಿಯ ವ್ಯದ್ಯಕೀಯ ಅವಶ್ಯ ಇರುವ ಬೇರೆ ಬೇರೆ ಅವಧಿಯ ಚಿಕಿತ್ಸೆ ಪಡೆಯಲು ರೋಗದಲ್ಲಿರುವ ಶಸ್ತ್ರ ಚಿಕಿತ್ಸೆ ಈಗಾಗಲೇ ಆಗಿರುವ ಶಸ್ತ್ರ ಚಿಕಿತ್ಸೆ ಆಗಬೇಕಾಗಿರುವ, ಧೀರ್ಘಕಾಲದ ಚಿಕಿತ್ಸೆ ಬೇಕಿರುವ , ತುರ್ತು ಚಿಕಿತ್ಸೆ ಅವಶ್ಯವಿರುವವರು ಇಲ್ಲಿರುತ್ತಾರೆ.
ಈ ವಿಭಾಗದಲ್ಲಿ ದಾದಿಗಳು, ವ್ಯದ್ಯಕೀಯ ಸಲಹೆ ಮುಂದುವರಿಸುತ್ತಾ ಅವಲೋಕನ ಮಾಡುತ್ತಾ , ಮಹತ್ವದ ಸಲಹೆ ನೀಡುತ್ತಾ , ವ್ಯದ್ಯಕೀಯ ಚಿಕಿತ್ಸೆ ನೀಡುತ್ತಾ ರೋಗಿಗಳ ಗುಣಗಳು ಪತ್ತೆ ಹಚ್ಚಿ ಪಟ್ಟಿ ಮಾಡುವರು.
ಇಲ್ಲಿ ವಯ್ದ್ಯರು ಸಹ ರೋಗಿಗಳ ಅವಶ್ಯಕತೆಗೆ ತಕ್ಕಂತೆ ಚಿಕಿತ್ಸೆ ನೀಡುವರು.
ನಮ್ಮಲ್ಲಿ ಇನ್ನು 3 ವಿಶೇಷವಾದ ಕೊಠಡಿಗಳು ಇವೆ . ಇಲ್ಲಿ ನಿರಂತರವಾಗಿ ವಯ್ದ್ಯರು, ದಾದಿಗಳು ಮತ್ತು ಸಿಬ್ಬಂದಿಯ ಅವಲೋಕನ ಇರುತ್ತದೆ.
ಆ ಕೊಠಡಿಗಳು ಯಾವುವೆಂದರೆ :

ಡೀಲಕ್ಸ್ ರೂಮ್,

ಸೆಮಿ ಸ್ಪೆಷಲ್ ರೂಮ್,

ಸ್ಪೆಷಲ್ ರೂಮ್

Patient care
Centers Of Excellence
Medical Procedures
Corporate
Academics & Research
News & media
Hospitals
Contact Us

Copyright © 2022. All rights reserved.